ಸೆಪ್ಟೆಂಬರ್ ತಿಂಗಳಿನಲ್ಲಿ ಮೂವತ್ತು ದಿನಗಳು ಇರುತ್ತವೆ. ಸೆಪ್ಟೆಂಬರ್ ೧೬ - ಸೆಪ್ಟೆಂಬರ್ ತಿಂಗಳಿನ ಹದಿನಾರನೆ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೫೯ನೇ ದಿನ (ಅಧಿಕ ವರ್ಷದಲ್ಲಿ ೨೬೦ನೇ ದಿನ) ಟೆಂಪ್ಲೇಟು:ಸೆಪ್ಟೆಂಬರ್ ೨೦೨೪ == ಪ್ರಮುಖ ಘಟನೆಗಳು == ೧೯೦೮ - ಜನರಲ್ ಮೋಟಾರ್ಸ್ ಸ್ಥಾಪನೆ. ೧೯೬೩ - ಆಧುನಿಕ ಮಲೇಶಿಯದ ಸ್ಥಾಪನೆ. ೧೯೭೫ - ಪಾಪುಅ ನ್ಯೂ ಗಿನಿಯು ಆಸ್ಟ್ರೇಲಿಯದಿಂದ ಸ್ವಾತಂತ್ರ್ಯ ಪಡೆಯಿತು. ೧೯೮೭ - ಓಜೋನ್ ಪದರವನ್ನು ಸಂರಕ್ಷಿಸಲು ಮಾಂಟ್ರಿಯಲ್ ಕರಡುಪ್ರತಿಗೆ ಸಹಿ. == ಜನನ == ೧೯೧೬ - ಎಮ್.ಎಸ್.ಸುಬ್ಬಲಕ್ಷ್ಮಿ, ಭಾರತದ ಶಾಸ್ತ್ರೀಯ ಸಂಗೀತದ ಗಾಯಕಿ. == ನಿಧನ == ೧೯೬೫ – ಫ಼್ರೆಡ್ ಕ್ವಿಂಬಿ, ಅಮೇರಿಕಾದ ವ್ಯಂಗ್ಯಚಿತ್ರಕಾರ ಮತ್ತು ನಿರ್ಮಾಪಕ (ಜ. ೧೮೮೬) == ಹಬ್ಬ/ಆಚರಣೆಗಳು == ಮೆಕ್ಸಿಕೊ - ಸ್ವಾತಂತ್ರ್ಯ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ